#upendra #kantara #rishabshetty #chetanahimsa

Actor, Director Upendra gave reply to Chetan Ahimsa who criticized Kantara movie. He said No need to answer him

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ ಎಂದು ನಟ ಚೇತನ್ ವಾದಕ್ಕೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಟಾಂಗ್ ನೀಡಿದ್ದಾರೆ.